ನವೆಂಬರ್ ೨೮ - ನವೆಂಬರ್ ತಿಂಗಳ ಇಪ್ಪತ್ತ ಎಂಟನೇದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೨ ನೇ (ಅಧಿಕ ವರ್ಷದಲ್ಲಿ ೩೩೩ ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೫೨೦ - ಫ್ರೆರ್ಡಿನೆಂಡ್ ಮೆಗಲನ್ನ ನಾಯಕತ್ವದಲ್ಲಿ ಮೂರು ಹಡಗುಗಳು ಯಶಸ್ವಿಯಾಗಿ ದಕ್ಷಿಣ ಅಮೇರಿಕದ ಕಾಲುವೆಯನ್ನು ದಾಟಿ ಅಟ್ಲಾಂಟಿಕ್ ಇಂದ ಪೆಸಿಫಿಕ್ಗೆ ಹೋದ ಮೊದಲ ನಾವಿಕರಾದರು. ೧೬೬೦ - ರಾಯಲ್ ಸೊಸೈಟಿಯ ಸ್ಥಾಪನೆ. ೧೯೧೨ - ಆಲ್ಬೇನಿಯ ಅಟ್ಟೊಮಾನ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಘೋಷಿಸಿತು. ೧೯೬೦ - ಮೌರಿಟೇನಿಯ ಫ್ರಾನ್ಸ್ನಿಂದ ಸ್ವಾತಂತ್ರ್ಯ ಪಡೆಯಿತು. == ಜನನ == == ನಿಧನ == ೧೯೫೪ - ಎನ್ರಿಕೊ ಫೆರ್ಮಿ, ಇಟಲಿ ಮೂಲದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. == ರಜೆಗಳು/ಆಚರಣೆಗಳು == ಮೌರಿಟೇನಿಯ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ